Tuesday 25 December 2012

NIMMONDIGE - KASARAGODU KANNADIGA

ನಿಮ್ಮೊಂದಿಗೆ....

ಕೇರಳಕ್ಕೆ ಸೇರಿಹೋಗಿರುವ ಕನ್ನಡ ನೆಲ ಗಡಿನಾಡು ಕಾಸರಗೋಡಿನ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬಗೆಗಿನ ಬರಹಗಳ ಬ್ಲಾಗ್ ಇದು.

ಲೇಖನ, ಕಥೆ, ಕವನ, ಕನ್ನಡ ಪರ ಮನವಿ- ದೂರು ಎಲ್ಲ ಇಲ್ಲಿವೆ.

ಸದ್ಯಕ್ಕೆ ನುಡಿ ತಂತ್ರಾಂಶ ಬಳಸಿ ಟೈಪ್ ಮಾಡಿದ ಬರಹಗಳು ಹೆಚ್ಚು ಇವೆ. ಕೆಲವರಿಗೆ ಓದಲು ಅನನುಕೂಲವಾಗಬಹುದೇನೋ. ಬ್ಲಾಗ್ ಲೋಕಕ್ಕೆ ನಾನು ಹೊಸಬ. ತಪ್ಪು ಮಾಡುತ್ತಲೇ ಕಲಿಯುತ್ತಿದ್ದೇನೆ. ಕ್ಷಮೆ ಇರಲಿ.

ನೀವೂ ಬರೆಯಬಹುದು. ಪ್ರತಿಕ್ರಿಯಿಸಬಹುದು. ವಿಳಾಸ: nareshmulleria@gmail.com ಅಥವಾ kasaragodukannadiga@gmail.com

-ಡಾ. ನರೇಶ್ ಮುಳ್ಳೇರಿಯ

No comments:

Post a Comment